Radhika kumarswamy who ruled sandalwood industry married Chief minister H.D.Kumarswamy. Now she is getting trolled for this matter in a very bad way
೨೦೧೮ ನೇ ಸಾಲಿನ ನೂತನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಎರಡನೇ ಪತ್ನಿ ರಾಧಿಕಾ ಕುಮಾರಸ್ವಾಮಿ ಈಗ ಗೂಗಲ್ ನಲ್ಲಿ ಟ್ರೆಂಡ್ ನಲ್ಲಿ ಇದ್ದಾರೆ . ಆದ್ರೆ ನೆಟ್ಟಿಗರು ರಾಧಿಕಾ ಕುಮಾರಸ್ವಾಮಿ ಹೆಸರಲ್ಲಿ ಸಾಕಷ್ಟು ಟ್ರೊಲ್ ಮಾಡ್ತಿದ್ದಾರೆ .